ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್
ಗುಜರಾತ್ ರಾಜ್ಯದ ಅಹಮದಾಬಾದಿನಲ್ಲಿರುವ ಒಂದು ಮುಖ್ಯ ವಿದ್ಯಾಸಂಸ್ಥೆ. ಉನ್ನತಮಟ್ಟದ ತರಬೇತು ನೀಡುವುದೂ ಶ್ರೇಷ್ಠ ಆಡಳಿತಗಾರರನ್ನು ತಯಾರುಮಾಡುವುದೂ ವಾಣಿಜ್ಯ ಹಾಗೂ ವಾಣಿಜ್ಯಾಡಳಿತದ ವಿಷಯದಲ್ಲಿ ಉನ್ನತಮಟ್ಟದ ಸಂಶೋಧನೆಯನ್ನು ನಡೆಸಿ ಪ್ರಕಟಿಸುವುದೂ ಇದರ ಉದ್ದೇಶಗಳು. 								
(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ